"ಶಾಲೆಗೆ ಐದಾರು ಕಿ.ಮೀ ನಡ್ಕೊಂಡೇ ಹೋಗ್ತಿದ್ದೆವು.." | Mudigere | shakti scheme

  • 11 months ago
"ಬಸ್ಸು ಬಂತು, ಉಚಿತ ಪ್ರಯಾಣವೂ ಸಿಗ್ತು, ಡಬಲ್ ಧಮಾಕ.."

► "ಬಸ್ ಬಂದ್ಮೇಲೆ ಸರಿಯಾದ ಸಮಯಕ್ಕೆ ಶಾಲೆಗೆ ತಲುಪುತ್ತಿದ್ದೇವೆ.."

► "ಬಹುಕಾಲದ ಬೇಡಿಕೆಯನ್ನು ಈ ಸರ್ಕಾರ ಈಡೇರಿಸಿದೆ.."

► ಚಿಕ್ಕಮಗಳೂರಿನ ಹೊಯ್ಸಳಲು ಗ್ರಾಮಕ್ಕೆ ಮೊದಲ ಬಾರಿಗೆ ಸರ್ಕಾರಿ ಬಸ್ ಆರಂಭ: ವಾರ್ತಾಭಾರತಿ ಜೊತೆ ಗ್ರಾಮಸ್ಥರ ಮಾತು

#varthabharati #chikkamagaluru #shaktischeme #Mudigere

Recommended