ಮಣಿಪುರದಲ್ಲಿ ಸಂತ್ರಸ್ತರ ಭೇಟಿಗೆ ಹೋದ ರಾಹುಲ್ ಗೆ ಪೊಲೀಸರು ತಡೆದಿದ್ದಕ್ಕೆ BJP ಮೇಲೆ ಕಾಂಗ್ರೆಸ್ ಕೆಂಡಾಮಂಡಲ

  • 11 months ago
ಹಿಂಸಾಚಾರ ಪೀಡಿತ ಮಣಿಪುರದ ಬಿಷ್ಣುಪುರ ಬಳಿ ರಾಹುಲ್ ಗಾಂಧಿ ಅವರನ್ನು ತಡೆದ ಪೊಲೀಸರ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.ಎಲ್ಲ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮಾನದಂಡಗಳನ್ನು ಛಿದ್ರಗೊಳಿಸುತ್ತದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

#RahulGandhi #ManipurCrisis #ManipurViolence #ModiGovernment #BJ #MallikarjunKharge #Congress, #ManipurRefugees #DemocraticNorms #bishnupur #ManipurPolice
#RahulgandhiManipurvisit

~HT.36~PR.28~ED.31~

Recommended