Shakthi scheme ಬಸ್ ನಿಲ್ಲಿಸೋದಿಲ್ಲ‌ ಅಂತ ಕಲ್ಲು ಹೊಡೆದು ಬಸ್ ಹತ್ತಿದ ಮಹಿಳೆ

  • last year
ತಲೆ ಹಾಪ್ ಆಗ್ಯತ್ರೀ.. ಒಟ್ಟ ಲೇಡೀಸ್ ಅಂದ್ರೆ ಬಸ್ ನಿಲ್ಸಂಗಿಲ್ರಿ. ಬಸ್ ನಿಲ್ಲಿಸೋದಿಲ್ಲ‌ ಅಂತ ಕಲ್ಲು ಹೊಡೆದು ಬಸ್ ಹತ್ತಿದ ಮಹಿಳೆ. ಬಸ್ ಜಾಸ್ತಿ ಮಾಡಿ ಸಿದ್ದರಾಮಯ್ಯನವ್ರೇ ಅನ್ನೋದು ಒತ್ತಾಯ.

#ShakthiScheme #Freebusforladies #CMSiddaramaiah #DCMDKShivakumar #Karnatakawomen #Karnatakabus #Freebies #governmentbusinKarnataka #congressguaranteescheme, #Ramalingareddy #FreetransportinKarnataka  #Freebustickets  #Congressgovernment
#KSRTC #BMTC #StonePelting
#Koppala #Hospet

~HT.36~ED.31~PR.29~

Recommended