ವಿಧಾನಸಭೆ ಚುನಾವಣೆ ಒಂದು ಕೆಟ್ಟ ಕನಸು ಅದನ್ನ ಮರೆತು ಮೋದಿಯವರನ್ನು ಗೆಲ್ಲಿಸೋ ಕೆಲಸ ಮಾಡ್ತಿದ್ದೀವಿ ಎಂದ ಈಶ್ವರಪ್ಪ

  • last year
ಕಾಂಗ್ರೆಸ್‌ನವರು ಎಲ್ಲದಕ್ಕೂ ಬಿಜೆಪಿ ಕಡೆ ಬೊಟ್ಟು ಮಾಡ್ತಿದ್ದಾರೆ. ಕಾಂಗ್ರೆಸ್‌ನವರ ಮನೆಯಲ್ಲಿ ಮಗು ಹುಟ್ಟಿದ್ರೂ ಅದಕ್ಕೆ ಬಿಜೆಪಿಯವರೇ ಕಾರಣ ಅಂತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

#KSEshwarappa #CongressGuarantee #PMModi #LoksabhaElections2024 #Karnatakaassemblyelections2023 #Karnatakapolitics #KarnatakaBJP #KarnatakaCongress #ModiVictory
~HT.188~ED.34~PR.28~

Recommended