"ಕೋಮುದ್ವೇಷಕ್ಕೆ ಕನ್ನಡ ಹೋರಾಟದ ಬಣ್ಣ ಕೊಟ್ಟಿದ್ದು ಖಂಡನೀಯ.."

  • 11 months ago
"ಸಾಮಾಜಿಕ ಸಂಘಟನೆಗಳೇ ಮುಸ್ಲಿಮರನ್ನು ಗುರಿ ಮಾಡ್ತಿರೋದು ಖೇದಕರ.."

► "ಜೈಲಿನಿಂದ ಬಂದ ರಮೇಶ್ ಗೌಡ ತಾನು ಮಾಡಿದ್ದೇ ಸರಿ ಅಂತಾನೆ.."

► "ಫ್ರೀಡಂ ಪಾರ್ಕ್ ನಿಂದ ಕಮಿಷನರ್ ಕಚೇರಿಗೆ ಬೃಹತ್ ರ‍್ಯಾಲಿ ನಡೆಸ್ತೇವೆ.."

►► ಬೆಂಗಳೂರು : ಹೋಟೆಲ್​ಗೆ ನುಗ್ಗಿ ದಾಂಧಲೆ ನಡೆಸಿದ ರಮೇಶ್ ಗೌಡನ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ಸಭೆ

#varthabharati #rameshgowda #bengaluru

Recommended