ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್! ಒಂದು ವಾರಕ್ಕೆ ಪ್ರಯಾಣಿಸಿದ ಮಹಿಳೆಯರೆಷ್ಟು? ಆದ ಖರ್ಚೆಷ್ಟು?

  • 11 months ago
ಯೋಜನೆ ಒಂದು ವಾರ ಪೂರ್ಣಗೊಳಿಸಿದ್ದು, ಒಂದು ಬರೊಬ್ಬರಿ 3 ಕೋಟಿ 12 ಲಕ್ಷದ 9 ಸಾವಿರದ 696 ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ನಾಲ್ಕೂ ನಿಗಮಗಳಲ್ಲಿಯೂ ಮಹಿಳಾ ಪ್ರಯಾಣಿಕರದ್ದೇ ದರ್ಬಾರ್ ಎಂಬುದು ಗಮನಾರ್ಹ ಸಂಗತಿಯಾಗಿದೆ.


#ShakthiScheme #Freebusforladies #CMSiddaramaiah #DCMDKShivakumar #Karnatakawomen #Karnatakabus #Freebies #governmentbusinKarnataka #congressguaranteescheme, #Ramalingareddy #FreetransportinKarnataka  #Freebustickets #Congressgovernment
#KSRTC #BMTC #SchoolStudents

~HT.36~PR.28~ED.34~

Recommended