ರಾಮನಗರದ DHO ಹೇಳಿದ ಗರ್ಭಿಣಿಯರ ಡೆಲಿವರಿ ಟಾರ್ಗೆಟ್ ಮಾಹಿತಿಗೆ ಡಿಕೆ ಸುರೇಶ್ ಬಿದ್ದು ಬಿದ್ದು ನಕ್ಕರು

  • 11 months ago
ರಾಜ್ಯ ಸರ್ಕಾರ 15,430 ಮಕ್ಕಳ ಡಿಲೆವರಿ ಟಾರ್ಗೆಟ್ ಕೊಟ್ಟಿದೆ. ಅದರಂತೆ ನಾವು ಟಾರ್ಗೆಟ್ ರೀಚ್ ಮಾಡಿದ್ದೇವೆ ಸರ್. ರಾಮನಗರ ಡಿಎಚ್‌ಒ ಕಾಂತರಾಜ್‌ ಬಾಯಲ್ಲಿ ಈ ಮಾತು ಕೇಳ್ತಿದ್ದಂತೆ ಸಂಸದ ಡಿ.ಕೆ ಸುರೇಶ್ ಬಿದ್ದು, ಬಿದ್ದು ನಕ್ಕಿದ್ದಾರೆ.

#DKSuresh #Ramanagara, #RamanagaraGovtHospital #RamanagaraDHO #DKSureshviralvideo #Congress,
~HT.36~PR.28~ED.32~

Recommended