BL ಸಂತೋಷ್ & BS ಯಡಿಯೂರಪ್ಪ ನಡುವೆ ಮತ್ತೆ ಫೈಟ್! ಯಾರ ಕಡೆಯವರಿಗೆ ಸಿಗುತ್ತೆ ವಿರೋಧ ಪಕ್ಷದ ನಾಯಕತ್ವ

  • last year
ವಿರೋಧ ಪಕ್ಷದ ಸ್ಥಾನಕ್ಕಾಗಿ ಲಾಬಿ ಸಹ ನಡೆಯುತ್ತಿದೆ. ಈಗಾಗಲೇ ಕೆಲವರ ಹೆಸರುಗಳು ಸಹ ಬಿಜೆಪಿ ಅಂಗಳದಲ್ಲಿ ಹರಿದಾಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ತಮ್ಮ ಆಪ್ತರಿಗೆ ವಿರೋಧ ಪಕ್ಷದ ಸ್ಥಾನ ಕೊಡಿಸಲು ಬಿಎಲ್ ಸಂತೋಷ್ ಮತ್ತು ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರಂತೆ.

#BJPStateLeader #BSYediyurappa #BLSanthosh #Karnatakaoppositionleader #BasanagowdapatilYatnal #AshwathNarayan #BJPStatePresident #LingayatcommunityinKarnataka, #Vokkaligacommunity #Sunilkumar #Aravindbellad #RAshok #KarnatakaBJP #CongressgovtinKarnataka
~HT.36~PR.28~ED.34~

Recommended