ಅಪ್ಪನ ಕಾಲೇಜಿನಲ್ಲಿ ಓದಲ್ಲ ಅಂತ ಡಿಕೆಶಿ ಮಗಳು ಹಠ ಹಿಡಿದಿದ್ಯಾಕೆ? ಹೇಗಿತ್ತು ಅಪ್ಪನ ಕಾಲೇಜಿನಲ್ಲಿ ಮಗಳ ಓದು?

  • 11 months ago
ಡಿಕೆ ಶಿವಕುಮಾರ್ ಅವರ ಒಡೆತನದಲ್ಲಿ 'ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ' ಎನ್ನುವ ಸಂಸ್ಥೆ ಇದೆ. ಆದರೆ ಈ ಕಾಲೇಜಿನಲ್ಲಿ ಓದಲು ಅವರ ಮಗಳೇ ರೆಡಿ ಇರಲಿಲ್ಲವಂತೆ. ಹೌದುಟ, 'ವೀಕೆಂಡ್ ವಿಥ್ ರಮೇಶ್ ಸೀಸನ್ 5' ಶೋನಲ್ಲಿ ಈ ವಿಷಯವನ್ನು ಐಶ್ವರ್ಯಾ ಅವರೇ ಹೇಳಿಕೊಂಡಿದ್ದಾರೆ.

#DKShivakumar
#Sanskritshlok
#DKSuresh #sihikahichandru #weekendwithRameshseason5  #Weekendguest #RameshAravind, #DKS #DKShivakumarlifestyle #DKShivakumarStruggle #DKShivakumarLifestory #DKShivakumarPoliticalJourney,  #ZeeKannadaRealityShow

~HT.36~ED.31~PR.28~

Recommended