ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಒತ್ತು ನೀಡಿ ಎಂದು ಸೂಚಿಸಿದ ಜಮೀರ್ ಅಹ್ಮದ್ ಖಾನ್

  • last year
ಮೌಲಾನಾ ಅಜಾದ್‌ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಇಂಗ್ಲಿಷ್‌ ಜೊತೆಗೆ ಕನ್ನಡ ಕಲಿಕೆಗೂ ಹೆಚ್ಚು ಒತ್ತು ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಸೂಚಿಸಿದ್ದಾರೆ.

#ZameerAhmedKhan #ZameerAhmed #Minoritydepartment #MuslimSchools #Karnatakaminister #Muslimstudent #Kannadalanguage #Congressgovt, #Muslimhostel
~HT.36~PR.28~ED.31~

Recommended