ದಕ್ಷಿಣ ಅಮೆರಿಕ ಖಂಡದಲ್ಲಿ ಕೊಲಂಬಿಯಾ ದೇಶದಲ್ಲಿರುವ ಅಮೇಜಾನ್ ದಟ್ಟ ಕಾಡಿನಲ್ಲಿ ಕಳೆದುಹೋಗಿದ್ದ 4 ಮಕ್ಕಳು ಸುಮಾರು 40 ದಿನಗಳ ಕಾಲ ಬದುಕಿ ಜೀವ ಉಳಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.It has come to light that 4 children who were lost in the Amazon jungle in Colombia in South America survived for about 40 days.