Jaishankar: ಭಾರತವನ್ನು ಟೀಕಿಸುವುದು ರಾಹುಲ್‌ಗೆ ಚಟ ಎಂದ ಜೈಶಂಕರ್ ಗೆ ಮೋದಿ ಹೆಸರೇಳದೆ ಟಾಂಟ್ ಕೊಟ್ಟ ಕಾಂಗ್ರೆಸ್

  • 11 months ago
ವಿದೇಶಗಳಲ್ಲಿ ಭಾರತವನ್ನು ಟೀಕಿಸುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚಟವನ್ನಾಗಿ ಮಾಡಿಕೊಂಡಿದ್ದಾರೆ' ಎಂಬ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್‌ರಮೇಶ್ ತಿರುಗೇಟು ನೀಡಿದ್ದಾರೆ.

#RahulGandhi #JairamShankar #SJaishankar #PMModi #RahulGandhiUSSpeech #RahulGandhiControversy #ModiforeignTour #Congress

~HT.188~ED.32~PR.28~

Recommended