ರಾಹುಲ್ ಮುಂದೆಯೇ ಹಿಂದೂ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಸ್ಯಾಮ್ ಪಿತ್ರೊಡ;;ಕೆರಳಿದ ಬಿಜೆಪಿ

  • last year
ರಾಹುಲ್ ಗಾಂಧಿಯವರ ಮೆಂಟರ್‌ ಸ್ಯಾಮ್ ಪಿತ್ರೋಡಾ, ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಗವಾನ್ ರಾಮ, ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರ ಮತ್ತು ಇತರ ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಎಬ್ಬಿಸಿದ್ದಾರೆ.

#RahulGandhi #SamPitroda #Ramamandir #Hanuma, #Indianunemployment #Amitmalaviya #BJP #RahulGandhiSpeech #RahulGandhiUSVisit #RahulGandhiControversy #HinduGod #Hindutva
~HT.36~PR.28~ED.32~

Recommended