ಕಾಂಗ್ರೆಸ್ ಹೇಗೆ ಆಡಳಿತ ಮಾಡುತ್ತೆ ಎಂದು ಗೊತ್ತು ಎಂದ ಕುಮಾರಸ್ವಾಮಿ!

  • last year
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡಿ ನಮಗೆ ನಮ್ಮ ಪಕ್ಷದ ಬೆಳವಣಿಗೆ ಮುಖ್ಯ ಎಂದು ಹೇಳಿದ್ದಾರೆ.Former CM HD Kumaraswamy spoke about aligning with BJP for the upcoming Lok Sabha elections and said that the growth of our party is important for us.

#KumaraSwami #BJP #JDS #Cngress #NarendraModi #LokSabha #Karnataka
~HT.36~PR.160~ED.32~