Current Bill ಕಟ್ಟಲ್ಲ ಅನ್ನೋ ಗಲಾಟೆ ಇನ್ನೂ ನಿಲ್ತಿಲ್ಲ..ರೋಸಿಹೋದ ಲೈನ್ ಮ್ಯಾನ್ ಗಳು
  • 11 months ago
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲೂ ಗ್ರಾಮಸ್ಥರು ಕರೆಂಟ್ ಬಿಲ್ ಕಟ್ಟದೆ ಲೈನ್‌ಮ್ಯಾನ್ ಒಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

#CurrentBill #Siddaramaiah #DKShivaKumar #Karnataka #PayBill #KarnatakaGovernment #ElectricityBill #KPTCL

~HT.188~ED.34~PR.28~
Recommended