ಬಾಲಕ‌ ಚಿಕ್ಕವನಾದ್ರೂ ಈತ ಮಾಡಿದ ಕೆಲಸದಿಂದ ದೊಡ್ಡ ಅಪಾಯವೇ ನಡೆಯಬಹುದಲ್ವಾ? ತಿದ್ದೋದು ಹೇಗೆ?

  • last year
ಬಾಲಕನೊಬ್ಬ ರೈಲು ಹಳಿಗಳ ಮೇಲೆ ತಮಾಷೆಗಾಗಿ ಕಲ್ಲನ್ನು ಇಟ್ಟಿದ್ದ, ಈ ಬಾಲಕನನ್ನ ಹಿಡಿದು ಪ್ರಶ್ನೆ ಮಾಡಿದ್ದಕ್ಕೆ ಕಣ್ಣೀರಿಡುಗತ್ತಾ ತಪ್ಪಾಯ್ತು ಅಂತ ಕೇಳಿಕೊಂಡಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ

#Railwaytrack #TrainCrash #StoneonTrack #Traintrack #Rail #Indiarailway #Ashwinivaishnaw #PMModi #IndianEducation #Indianrailwaysdevelopment

~HT.188~ED.32~PR.28~

Recommended