ಉಳ್ಳವರು ಉದಾರವಾಗಿ ಗ್ಯಾರಂಟಿಗಳನ್ನ ತ್ಯಜಿಸಿದ್ರೆ ಒಳ್ಳೇದು ಎಂದು ಮನವಿ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ

  • last year
ಉಳ್ಳವರು' ಅಥವಾ ಆರ್ಥಿಕವಾಗಿ ಸಾಮರ್ಥ್ಯವುಳ್ಳವರು ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಭರವಸೆಗಳನ್ನು ಬಿಟ್ಟುಕೊಟ್ಟು 'ಇಲ್ಲದವರಿಗೆ' ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ

#GuaranteeCard #200UnitFree #Gruhajyoti
#CongressGuaranteecard #Karnatakacongress  #CMSiddaramaiah #BJP #KarnatakaelectricBill #GruhalakshmiScheme #CongressManifesto  #Siddaramaiah #DKShivakumar

~HT.36~PR.28~ED.34~

Recommended