Pradeep Eshwar ಬ್ರಹ್ಮ ಇಳಿದು ಬಂದ್ರೂ ನಾನು ಮಾತ್ ಕೇಳಲ್ಲ! ನಾನು ಒಬ್ಬರತ್ರ ಒಂದ್ ರೂಪಾಯಿ ಮುಟ್ಟಲ್ಲ ಸರ್, ಕ್ಲಿಯರ್

  • last year
ನಾನು ಕಾನೂನು ಪ್ರಕಾರವೇ ಕೆಲಸ ಮಾಡುವೆ. ನೀವೂ ಆ ಪ್ರಕಾರವೇ ಕಾರ್ಯ ನಿರ್ವಹಿಸಿ. ತಪ್ಪಿದಲ್ಲಿ ಬೆಂಡೆತ್ತುವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಚಿಕ್ಕಬಳ್ಳ್ಳಾಪುರದ ನೂತನ ಶಾಸಕ ಪ್ರದೀಪ್ ಈಶ್ವರ್.


#CongressGovt #Education #Teachers #BestTeaching #GovtSchools
#DKShivakumar #Congress
#Siddaramaiah
#MallikarjunKharge #Chikkaballapur #PradeepEshwar #DrKSudhakar
~HT.188~PR.28~ED.35~

Recommended