ಬೆಂಗಳೂರಿನ ಸ್ಲಂಗಳಲ್ಲಿ ಬಟ್ಟೆ ದಾನ ಮಾಡ್ತಿರೋ ಸಮರ್ಪಣಾ ಸೇವಾ ಟ್ರಸ್ಟ್ ಸೇವೆ ಜನಮೆಚ್ಚುಗೆಗೆ ಪಾತ್ರ

  • 10 months ago
ಸಮರ್ಪಣಾ ಸೇವಾ ಫೌಂಡೇಶನ್ ವತಿಯಿಂದ ನಿಮ್ಮಿಂದ ನಿಮಗಾಗಿ ಕಾರ್ಯಕ್ರಮದ ಮೂಲಕ ಮಕ್ಕಳೇ‌ ಮುಂದೆ‌ ನಿಂತು ಬಡವರಿಗೆ ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಟ್ಟು ಸಹಾಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

#SamrpanaSevaFoundation #NimmindaNimagagi #SamarpanaSevatrust #Bangaloreslum #poorpeople #BangalorePoorpeople #ClothesDistribution #Slumareas #Poor

~HT.36~ED.31~PR.28~

Recommended