ಮೋದಿಗೆ ಆಸ್ಟ್ರೇಲಿಯಾದಲ್ಲಿ ಸಿಕ್ಕ ಭವ್ಯ ಸ್ವಾಗತ ಜನಪ್ರಿಯತೆ ನೋಡಿದ್ರೆ ವಾವ್ ಅಂತೀರಾ

  • last year
ಪ್ರಧಾನಿ ನರೇಂದ್ರ ಮೋದಿ ಅವರನ್ನು 'ದಿ ಬಾಸ್' ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್ ಕರೆದಿದ್ದಾರೆ. ಭಾರತೀಯ ಸಮುದಾಯದ ಜತೆ ಸಿಡ್ನಿಯಲ್ಲಿ ಮಂಗಳವಾರ ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಅವರು ಮೋದಿ ಅವರನ್ನು ಕೊಂಡಾಡಿದ್ದಾರೆ.

#ModiAustraliaVisit #AustraliaPMAnthonyAlbanese #ModiFans #ModiCraze #ModiForeignTour #Modipopularity, #PMModiwelcome #Australiacricket #ShaneWarne
~HT.36~PR.28~ED.32~

Recommended