RCB ಪ್ಲೇಆಫ್ ಕನಸು ನುಚ್ಚು ನೂರು ಮಾಡಿದ ಶುಬ್ಮನ್ ಗಿಲ್ ಮೇಲೆ ರೊಚ್ಚಿಗೆದ್ದ RCB ಫ್ಯಾನ್ಸ್

  • last year
ಪಂದ್ಯ ಮುಗಿದ ಕೂಡಲೇ RCB ಅಭಿಮಾನಿಗಳೆಂದು ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮ ಬಳಕೆದಾರರು ಗಿಲ್ ಅವರನ್ನು ನಿಂದಿಸಲು ಪ್ರಾರಂಭಿಸಿದರು. ಗಿಲ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಮತ್ತು ಟ್ವಿಟರ್‌ನಲ್ಲಿ ಅಸಹ್ಯಕರ ಮತ್ತು ದ್ವೇಷಪೂರಿತ ಕಾಮೆಂಟ್‌ಗಳು ಗೋಚರಿಸಿವೆ.

#RCBfans #RCBvsGT #ShubmanGill #GillCentury #ViratCentury #RCBFailure, #Chinnaswamystadium #IPL2023 #ViratrecordsinIpL #Gujarattitans

~HT.36~ED.31~PR.28~

Recommended