ಜಗ್ಗೇಶ್ ದುಬಾರಿ ಕಾರು ಮಳೆಗೆ ಬಲಿ ಆಯ್ತು!
  • 11 months ago
ನಟ, ರಾಜಕಾರಣಿ ಜಗ್ಗೇಶ್ ಗೂ (Jaggesh) ಬೆಂಗಳೂರು ಮಳೆಯ ಎಫೆಕ್ಟ್ ತಟ್ಟಿದೆ. ಅವರ ಒಡೆತನದ ಐಷಾರಾಮಿ ಕಾರು ಮಳೆಗೆ ಮುಳುಗಿ ಹೋಗಿದೆ. ಸದ್ಯ, ಕಾರು ಮುಳುಗಿದ ಸ್ಥಳದಲ್ಲಿಂದ ನೀರನ್ನು ಹೊರತೆಗೆಯುವ ಕೆಲಸ ಆಗುತ್ತಿದೆ. ಈ ಬಗ್ಗೆ ಅವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.Actor and politician Jaggesh (Jaggesh) also got the effect of Bengaluru rain. A luxury car owned by him is submerged in the rain. At present, work is going on to remove the water from the place where the car sank. He informed about this through Twitter.

#Jaggesh #Rain #Bangalore #BMW# #RainEffect #Karnataka #Election
~HT.36~PR.160~ED.34~
Recommended