JDS ನಿಂದ ಹೊರ ಬಂದ ಸಿದ್ದರಾಮಯ್ಯ ನಂತ್ರ ತೆನೆ ಹೊತ್ತ ಮಹಿಳೆಯನ್ನೆ ಆಟಾಡಿಸಿ ಬಿಟ್ರು!

  • last year
ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ನಾವು ಶಾರ್ಟ್ ಆಂಡ್ ಸ್ವೀಟ್ ಆಗಿ ಸಿದ್ದು ಅಂತ ಹೇಳ್ತೀವಿ. ಇವ್ರು ಈ ಹಿಂದೆಯೇ ೫ ವರ್ಷ ಮುಖ್ಯಮಂತ್ರಿ ಅಧಿಕಾರವನ್ನ ಪೂರೈಸಿದ್ದಾರೆ ಹಾಗಾಗಿ ಯಶಸ್ವಿ ಮುಖ್ಯಮಂತ್ರಿ, ಹಾಗೆ ನೇರವಾಗಿ ಮಾತಾಡ್ತಾರೆ, ನಿಷ್ಠುರವಾದಿ, ಕಡ್ಡಿ ತುಂಡಾದರೀತಿ ಮಾತನಾಡುವ ಪ್ರಖರ ವಾಗ್ಮಿ.ಮತ್ತೆ ಇವ್ರು ಸಿಂಪಲ್ ರಾಜಕಾರಣಿ ಅಲ್ಲ ಇವ್ರ ಮಾತಿನಲ್ಲಿ ಒಂದು ಗತ್ತು, ಕಾಂಟ್ರವರ್ಸಿ, ಕಾಮಿಡಿ ಎಲ್ಲಾ ಇರುತ್ತೆ. ಹಾಗಾಗಿ ಇವ್ರು ಕರ್ನಾಟಕ ಕಂಡ ಕಲರ್‌ಫುಲ್ ರಾಜಕಾರಣಿ. Siddaramaiah of Siddaramahundi says that we are short and sweet. He has already served as Chief Minister for 5 years, so he is a successful Chief Minister, he speaks directly, he is strict, he is a strong orator who speaks like a stick. Again, he is not a simple politician, his speech has a punch, controversy and comedy. So he is a colorful politician that Karnataka has
~HT.36~PR.160~ED.32~

Recommended