Bommai ಮಾಮನಿಗೆ ಇನ್ ಡೈರೆಕ್ಟ್ ಆಗಿ ಟ್ವೀಟ್ ಮೂಲಕ ತಿವಿದ Pavan Odeyar
  • 11 months ago
ಹಲವಾರು ಮುಗ್ಧ ಸ್ನೇಹಿತರು,ಈ ವಿಷಯವನ್ನು ಅಂದೇ ಹೇಳಬಹುದಿತ್ತಲ್ಲ, ಧೈರ್ಯ ಇರ್ಲಿಲ್ವ, ಈಗ ಧಮ್ಮು ಬಂತಾ ಅಂದವರಿಗೆ, ಈ ಕೆಳಗಿನ ಲಿಂಕ್ ನೋಡಿ, ಅಂದು ನಾನು ನನ್ನ ಚಿತ್ರಕ್ಕೆ ಮಾತ್ರ ಅಲ್ಲ 'ತಲೆದಂಡ' ಚಿತ್ರ, 'ನಾದದ ನವನೀತಾ' ಡಾಕ್ಯುಮೆಂಟರಿ ಚಿತ್ರಕ್ಕೂ ದನಿ ಎತ್ತಿದ್ದೆ. ಕನ್ನಡಿಗರಿಗೆ "ಧಮ್ಮು" ಹುಟ್ಟಿನಿಂದಲೇ ಇರುತ್ತೆ" ಎಂದು ಬರೆದುಕೊಂಡಿದ್ದಾರೆ.Many innocent friends, who could not have said this thing, have courage, now Dhammu Banta, see the following link, that day I raised my voice not only for my film 'Taledanda', but also for the documentary film 'Nadada Navneetha'. Kannadigas have "Dhammu" from birth," he wrote.

#PavanOdeyar #BasavarajaBommai #Taledanda #KannadaFilm #Sudeep #KannadaActor #Dollu

~HT.188~ED.35~PR.160~
Recommended