Karnataka CM Announcement: DCM ಹುದ್ದೆಗೆ ಒಪ್ಪದ ಡಿಕೆಶಿ, ಮುಂದಿನ ನಡೆ ಬಗ್ಗೆ ಹೆಚ್ಚಾದ ಕುತೂಹಲ!

  • last year
ಡಿ.ಕೆ.ಶಿವಕುಮಾರ್ ಡಿಸಿಎಂ ಪೋಸ್ಟಿಗೆ ಒಪ್ಪುತ್ತಿಲ್ಲ ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಜತೆಗಿನ ಮಾತುಕತೆ ಬಳಿಕ ಕೋಪದಿಂದಲೇ ಡಿಕೆಶಿ ಮನೆಯಿಂದ ಹೊರಬಂದಿದ್ದಾರೆ.


#KarnatakaElection2023 #DKDCM #KarnatakaNextCM #Siddaramaiah #DKSHI #Congress

~HT.188~PR.30~ED.32~

Recommended