ಇನ್ಮೇಲೆ ಕೊಟ್ಟ ಮಾತು ಉಳಿಸಿಕೊಳ್ಳೋಣ ಜನರ ಹೃದಯ ಗೆಲ್ಲೋಣ ಎಂದ ಡಿಕೆ ಶಿವಕುಮಾರ್

  • last year
ರಾಮನಗರದಲ್ಲಿ ಜನರನ್ನ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಚುನಾವಣೆ ಮುಗಿಯಿತು ಪಟಾಕಿ ಹೊಡೆದು ಯಾರು ಗಲಾಟೆ ಮಾಡಬೇಡಿ ಕೊಟ್ಟ ಮಾತು ಉಳಿಸಿಕೊಂಡು ಜನರ ಮನಸ್ಸನ್ನು ಗೆಲ್ಲೋಣ ಅಂತ ಕರೆ ನೀಡಿದರು.

#DKShivakumar #Ramanagara #Kanakapura
#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023
~HT.36~PR.28~ED.31~

Recommended