ಎಲ್ಲಾ ಆಯ್ತು ಈಗ ಪ್ರಧಾನಿ ಮೋದಿ ಅವರ ರಾಜಕೀಯದ ಬಗ್ಗೆ ಪ್ರಶ್ನೆ ಮಾಡಿದ ಜಗದೀಶ್ ಶೆಟ್ಟರ್

  • last year
ಪ್ರಧಾನಿ ನರೇಂದ್ರ ಮೋದಿ ಅವರಿಗೆ 73 ವರ್ಷ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು ಈಗ ಎರಡನೇ ಅವಧಿಗೆ ಪ್ರಧಾನಿಯಾಗಿದ್ದಾರೆ. ಅವರು ರಾಜಕಾರಣ ಬಿಡುತ್ತಾರೆಯೇ? ಬಿಡಲಿ ಎಂದು ನಾನೂ ಹೇಳುವುದಿಲ್ಲ. ಅದರಂತೆ, ಜನ ಬಯಸುವವರೆಗೂ ನಾನೂ ರಾಜಕಾರಣದಲ್ಲಿರುವೆ' ಎಂದು ಜಗದೀಶ ಶೆಟ್ಟರ್ ಹೇಳಿದರು.

#JagadeeshShettar #PMModi #Modipolitics #HubliDharawadcentral #Congress #BJP #Karnatakaexitpoll #Karnatakaelectionresults2023

~HT.36~PR.28~ED.33~