Exit Poll ಬರುತ್ತಿದ್ದಂತೆ ಇದೆಲ್ಲ ಸುಳ್ಳು ಎಂದ Basavaraj Bommai

  • last year
ಮತದಾನದ ಬಳಿಕ ಮಾಧ್ಯಮದೊಂದಿಗೆ ಮಾತಾನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107 ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಗಿತ್ತು ಹಿಗಾಗಿ ಈ ಬಾರಿ ಚುನಾವಣೆ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ.Speaking to the media after the polls, CM Basavaraja Bommai said that last time the post-poll polls had said that the Congress had more than 107 seats, but on the day of the results, it was reversed, so there is no faith in the polls this time.


#KarnatakaElection2023 #BJP #KarnatakaElection2023WithOI #Election #Congress #NarendraModi #BasavarajaBommai #Karnataka #exitpoll

~HT.188~PR.160~ED.32~

Recommended