KarnatakaElection2023: H. D. Kumaraswamy: ಈಗಿನ ಸರ್ಕಾರ ಜನರ ಟ್ಯಾಕ್ಸ್ ಮನಿಯನ್ನ ಹಾಳು ಮಾಡ್ತಾ ಇದೆ.

  • last year
ಭ್ರಷ್ಟಾಚಾರದ ಕುರಿತು ಎರಡು ಪಕ್ಷಗಳು ಮಾತನಾಡ್ತಾ ಇದ್ದಾರೆ. ಬ್ರಷ್ಟಾಚಾರದ ಕುರಿತು ಒಬ್ಬರ ಮೇಲೆ ಮತ್ತೊಬ್ಬರು ದೂರನ ಹಾಕ್ತಾ ಇದ್ದಾರೆ. ಈಗಿನ ಸರ್ಕಾರ ಜನರ ಟ್ಯಾಕ್ಸ್ ಮನಿಯನ್ನ ಹಾಳು ಮಾಡ್ತಾ ಇದೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ.Both parties are talking about corruption. They are complaining about corruption. Kumaraswamy said that the present government is wasting people's tax money.

#KarnatakaElection2023 #KarnatakaElection2023WithOI #BJP #Congress #NarendraModi #HDKumaraswami #HDDeveGowda

~HT.188~PR.160~ED.34~

Recommended