ಮತದಾನಕ್ಕೆ ಊರಿಗೆ ಹೋಗಲು ಬಸ್ ಗಳಿಲ್ಲ ಜನರ ಪರದಾಟ: ಕೇರ್ ಮಾಡದ KSRTC ವಿರುದ್ಧ ಜನಾಕ್ರೋಶ
  • 11 months ago
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದು ಮೇ 10ರ ಬೆಳಗ್ಗೆ 7ರಿಂದ ಮತದಾನ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಇದರ ನಡುವೆ ಮೆಜೆಸ್ಟಿಕ್ನಲ್ಲಿ ಬಸ್ಗಾಗಿ ಜನರ ಪರದಾಟ ಹೆಚ್ಚಾಗಿದೆ.

#KSRTCShortage #KarnatakaAssemblyElections2023 #KSRTCBus #BusTravel #KarnatakaTransport #Karnatakaelection2023
~HT.36~PR.28~ED.33~
Recommended