ಇವರ ಕರ್ತವ್ಯ ನಿಷ್ಟೆ ಪೊಲೀಸ್ ಇಲಾಖೆಯಿಂದ ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದಾರೆ.

  • last year
ತಾಯಿ ಕಳೆದುಕೊಂಡರೂ ಕರ್ತವ್ಯಕ್ಜೆ ಹಾಜರಾದ ಪೇದೆ. ಗದಗ ಬೆಟಗೇರಿ ಬಡವಾಣೆ ಠಾಣೆಯ ಪೇದೆ ಅಶೋಕ್ ಗದಗ ಅವರ ತಾಯಿ ಶಂಕ್ರವ್ವ ಸತ್ಯಪ್ಪ ಗದಗ (78) ಅನಾರೋಗ್ಯದ ಹಿನ್ನೆಲೆ ನಿನ್ನೆ ಸಾವು. Constable attended duty despite losing his mother. Shankravva Satyappa Gadaga (78), mother of Constable Ashok Gadaga of Betageri Badwane police station, passed away yesterday due to illness.

#KarnatakaElection2023 #BJP #Congress #Police #SuperCop #Gadag #Karnataka

~HT.36~PR.160~ED.34~