ಅಂಬರೀಶ್ ಬಗ್ಗೆ ಡಿಕೆ ಶಿವಕುಮಾರ್ ಹಗುರವಾಗಿ ಮಾತನಾಡಿದ್ದಕ್ಕೆ ತಿರುಗೇಟು ಕೊಟ್ಟ ಸುಮಲತಾ

  • last year
ಡಿಕೆ ಶಿವಕುಮಾರ್ ದಿವಂಗತ ಅಂಬರೀಶ್ ಅವರ ಬಗ್ಗೆ ಮತಯಾಚನೆ ಮಾಡೋ ಟೈಮ್ನಲ್ಲಿ ತುಂಬಾ ಹಗುರವಾಗಿ ಮಾತನಾಡಿದ್ದಕ್ಕೆ ಸಂಸದೆ ಸುಮಲತಾ ಆಕೋಶ ವ್ಯಕ್ತಪಡಿಸಿ, ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

#SumalathaAmbareesh #DKShivakumar #Sumalatha #Ambareesh #Mandyapolitics #Karnatakaassemblyelection2023 #Karnatakaelection2023


~HT.36~ED.31~PR.28~

Recommended