ಮೋದಿ ಕೂತ್ಕೊಂಡ್ ಬೆಲೆ‌ಏರಿಕೆ ಮಾಡಲ್ಲ, ಬಿಜೆಪಿ ಅಭ್ಯರ್ಥಿ ಇಷ್ಟ ಇಲ್ದಿದ್ರೂ ಮೋದಿಗಾಗಿ ವೋಟ್ ಮಾಡ್ತೀವಿ

  • last year
ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರು ಬೃಹತ್ ರೋಡ್ ಶೋನಲ್ಲಿ ಭಾಗಿಯಾಗಿದ್ದರು ಹೀಗಾಗಿ ಮೋದಿ ಅವರನ್ನು ನೋಡುವುದಕ್ಕೆ ಅನೇಕ ಮಂದಿ ಜಮಾಯಿಸಿದ್ರು ಅವರು ಮೋದಿ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು ಹೀಗೆ..

#PMModi #ModiRoadshowinBangalore #ModiKarnatakavisit #Modifans #Modicraze #Modirally #Modicampaign #Modiviralvideo #Karnatakaelection2023
~HT.36~PR.28~ED.32~

Recommended