ರೂಲ್ಸ್ ಬ್ರೇಕ್ ಮಾಡಿ 1 ಕೋಟಿ ಫೈನ್ ಕಟ್ಟಿದ್ಮೇಲೂ ವಿರಾಟ್ ಕೊಹ್ಲಿಗೆ 8 ಕೋಟಿ ಸಿಕ್ಕಿದ್ದು ಹೇಗೆ

  • last year
ವಿರಾಟ್ ಕೊಹ್ಲಿ ತಮ್ಮ ಪಂದ್ಯದ ಶುಲ್ಕವಾದ 1.07 ಕೋಟಿ ರೂ. ದಂಡ ಪಾವತಿಸಿದ್ದರು. ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಈ ದಂಡ ಪಾವತಿ ಬೆನ್ನಲ್ಲೇ ಕಿಂಗ್ ಕೊಹ್ಲಿ 8.9 ಕೋಟಿ ರೂ. ಕೂಡ ಪಡೆದಿದ್ದಾರೆ.

#ViratKohli #Viratfined #ViratvsGoutamgambhir #ViratInstagrampost #Viratsocialmediapost #Viratearning #ViratnetWorth #viratcontroversy #IPL2023 #RCB

~HT.36~PR.28~ED.32~

Recommended