BJP ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವಾಗ ಆಜಾನ್ ಸದ್ದಿಗೆ ಭಾಷಣವನ್ನೇ ನಿಲ್ಲಿಸಿದ Rahul Gandhi

  • last year
ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಸಮೀಪದಲ್ಲೇ ಇದ್ದ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದರು. ಈ ವೇಳೆ ನಮಾಜ್‌ ಕೂಗು ಕೇಳಿಬರುತ್ತಿದ್ದಂತೆ ತಮ್ಮ ಭಾಷಣಕ್ಕೆ ಬ್ರೇಕ್ ಹಾಕಿದ್ದ ರಾಹುಲ್ ನಮಾಜ್ ಮುಗಿದ ಬಳಿಕ ಭಾಷಣ ಆರಂಭಿಸಿದರು.
#RahulGandhi, Azan #Namaz #Thumakur #RahulGandhiroadshow #RahulGandhi #Karnatakaelection #Modi #BJPGovernment #Karnatakaassemblyelection2023
~HT.162~PR.28~ED.34~

Recommended