ವರುಣಾದಲ್ಲಿ ವಿ ಸೋಮಣ್ಣ ಪರ ಪ್ರಚಾರಕ್ಕಿಳಿದಿರೋ ಜಗ್ಗೇಶ್ ಡಿಕೆ ಶಿವಕುಮಾರ್ ಸಿಎಂ ಆಗ್ಲಿ ಅಂದಿದ್ಯಾಕೆ?

  • last year
ವರುಣಾದಲ್ಲಿ ವಿ ಸೋಮಣ್ಣ ಪರ ಪ್ರಚಾರ ಮಾಡಿದ ನಟ ಜಗ್ಗೇಶ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದರು. ಹಾಗೂ ನನ್ನ ಫ್ರೆಂಡ್ ಡಿಕೆ ಶಿವಕುಮಾರ್ ಸಿಎಂ ಆಗಲಿ ಅಂತಾನೂ ಹೇಳಿದರು.

#Jaggesh #DKShivakumar #VSomanna #Varunaconstituency #Siddaramaiah #Modi #MallikarjunKharge #Karnatakaelection #BJPcampaign, #Karnatakaassemblyelection2023

~HT.36~PR.28~ED.34~

Recommended