BJP ಸರ್ಕಾರದಲ್ಲಿ 10 ಕೆಜಿ ಅಕ್ಕಿ ಕೊಡ್ತ ಇಲ್ಲ

  • last year
ವರುಣ ಕ್ಷೇತ್ರ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆ ಆಗಿದೆ. ಚುನಾವಣಾ ಕಾವು ರಂಗೇರುತ್ತಿದೆ. ಈ ನಡುವೆ ಸಂಸದ ಪ್ರತಾಪ್ ಸಿಂಹರಿಗೆ ವರುಣ ಕ್ಷೇತ್ರದ ಜನತು ಚಳಿ ಬಿಡಿಸಿದ್ದಾರೆ.

Varuna constituency has been converted into a high voltage constituency in the state. The election season is on. In the meantime, MP Pratap Sinha has been left cold by the people of Varuna Constituency.

#KarnatakaElection2023 #BJP #Congress #PrathapSimha #Varuna #Siddaramaiah #Congress
~HT.162~PR.160~ED.34~

Recommended