ಬಿಜೆಪಿಗೆ ಸಪೋರ್ಟ್ ಮಾಡಿದ ಸುದೀಪ್ ಮೇಲೆ ಉರಿದು ಬಿದ್ದ ಪ್ರಕಾಶ್ ರಾಜ್ ಟ್ವೀಟ್ ಮೇಲೆ ಟ್ವೀಟ್

  • last year
ಸುದೀಪ್‌ ಅವರ ಮಾತಿಗೆ ಟ್ವೀಟರ್‌ನಲ್ಲಿ ಪರೋಕ್ಷವಾಗಿ ಟಾಂಗ್‌ ನೀಡಿರುವ ಹಿರಿಯ ನಟ, ನಿಮ್ಮ ಮಾಮನಿಗಾಗಲಿ ಯಾರಿಗೇ ಆಗಲಿ ನೀವು ದುಡಿದಿದ್ದರಲ್ಲಿ ಕೊಡಿ, ಪ್ರಜೆಗಳ ದುಡ್ಡಿನ 30 ಪರ್ಸೆಂಟ್‌ ಕೊಡೋದು ಬೇಡ ಎಂದು ಟ್ವೀಟ್‌ ಮಾಡಿದ್ದಾರೆ.

#KicchaSudeep #PrakashRaj #Prakashrai
#sudeepprivatevideoleak #Sudeeppoliticsentry #BJP #CMBommai #Sudeeppressmeet #Sudeepcampaign #Sudeepparty #Congress #DKShivakumar, #Karnatakaelection2023 #Karnatakaassemblyelection2023
~ED.33~HT.36~PR.28~

Recommended