New Bajaj Pulsar NS200, NS160 KANNADA Review | USD Forks | Punith Bharadwaj
  • last year
New Bajaj Pulsar NS200, NS160 KANNADA Review by Punith Bharadwaj. 2023 Bajaj Pulsar NS200 is now priced at Rs 1.47 lakh ex-showroom and Pulsar NS160 is now priced at Rs 1.35 lakh ex-showroom. ಪಲ್ಸರ್ NS200 ಮತ್ತು NS160 ಎಂಜಿನ್ ಈಗ OBD2-A ಮತ್ತು E20 ಕಂಪ್ಲೈಂಟ್ ಆಗಿದೆ. ಇದರ ಭಾಗವಾಗಿ ಮೋಟಾರ್‌ಸೈಕಲ್‌ಗಳು ನವೀಕರಿಸಿದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅತ್ಯಾಧುನಿಕ USD ಫೋರ್ಕ್‌ಗಳು ಮತ್ತು ಡ್ಯುಯಲ್-ಚಾನೆಲ್ ABS ಸಿಸ್ಟಮ್‌ನೊಂದಿಗೆ ಬರುತ್ತವೆ. ಹೊಸ ಬಜಾಜ್ ಪಲ್ಸರ್ NS200 ಮತ್ತು NS160 ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೊವನ್ನು ಕೊನೆಯವರೆಗೂ ವೀಕ್ಷಿಸಿ.

#NewBajajPulsarNS200KannadaReview #NewBajajPulsarNS160KannadaReview #2023PulsarNS200Price #2023PulsarNS160Price #PulsarNS200Performance #PulsarNS160Performance #OBD2ACompliantEngine #E20CompliantEngine
Recommended