ಚೀನಾ‌ದಿಂದ ಸಾಲ‌ ಸಿಕ್ಕಿದ್ಮೇಲೆ ಪಾಕಿಸ್ತಾನದ ಕಷ್ಟ ತೀರುತ್ತಾ? ಎಷ್ಟು ಕೋಟಿ ಸಾಲ‌ಸಿಕ್ಕಿದೆ? | Oneindia Kannada

  • last year
Cash-Strapped Pakistan sees a ray of hope as the Industrial and Commercial Bank of China (ICBC) approved the rollover of USD 1.3 billion facilities.
ಪಾಕಿಸ್ತಾನಕ್ಕೆ ಈಗ ಚೀನಾದಿಂದ ನೆರವಿನ ಹಸ್ತ ಸಿಕ್ಕಿದೆ. ಚೀನಾದ ಐಸಿಬಿಸಿ ಬ್ಯಾಂಕ್ ಪಾಕಿಸ್ತಾನಕ್ಕೆ 1.3 ಬಿಲಿಯನ್ ಡಾಲರ್ ಮೊತ್ತದಷ್ಟು ಸಾಲ ಮರುನೀಡಿಕೆ ಯೋಜನೆಗೆ ಅನುಮೋದನೆ ನೀಡಿದೆ.

#Pakistancrisis #Pakistanloan #ChinaPakistanfriendship #Pakistaneconomy #Pakistanpetrolprice
#ICBC #IndustrialandCommercialBankofChina

Recommended