IPL ನಲ್ಲಿ ಅಬ್ಬರಿಸೋ ಮುನ್ಸೂಚನೆ ಕೊಟ್ಟ ದಿನೇಶ್ ಕಾರ್ತಿಕ್: ಸಿಕ್ಸರ್ ಗಳ ಸುರಿಮಳೆ ಸ್ಟಾರ್ಟ್ | Oneindia Kannada

  • last year
Dinesh Karthik shines with a brilliant 75 in DY Patil T20 Cup
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಆರ್ಬಿಐ ತಂಡದ ಬೌಲರ್ಗಳ ಬೆಂಡೆತ್ತಿದ ಡಿಕೆ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಬಾರಿಸಿದರು.

#DineshKarthik #IPL2023 #DKInnings #DYPatilStadium #DineshKarthikrecordsint20 #RCBBatter

Recommended