Director SK Bhagavan Passes Away: ವಯಸ್ಸು 96 ಆದ್ರೂನೂ ಅವರ ಕಾರನ್ನು ಅವರೇ ಡ್ರೈವ್ ಮಾಡುತ್ತಿದ್ದರು
  • last year
#DirectorSKBhagavanPassesAway #DhoreBhagavan #SundarRaj #filmibeatkannada
ಹಿರಿಯ ನಿರ್ದೇಶಕ ಭಗವಾನ್ ಅವರು ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಗೆ ನಿಧನ ಹೊಂದಿದ್ದಾರೆ. ಈ ವಿಚಾರದ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.Veteran director Bhagwan passed away at 6 am in Bangalore. Many people in the Kannada film industry are condoling this issue.
Recommended