ಮೊದಲ ದಿನವೇ ಕ್ರಾಂತಿಗಿಂತ ಹೆಚ್ಚು ಗಳಿಸ್ತಾ ಪ್ರಥಮ್ ಸಿನಿಮಾ? | Filmibeat Kannada

  • last year
Nata Bhayankara beats Kranti in first day collection: Pratham clarrifies that these all fake
ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರದ್ದು. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಪೋಸ್ಟರ್ ಇದಾಗಿದ್ದು, ಸದ್ಯ ಇದೊಂದು ಪೋಸ್ಟರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

#Pratham #Kranthi #NataBhayankara #Kranthicollection #Prathamtroll #Kranthiposter #boxofficesulthan

Recommended