ಅಂದ್ಕೊಂಡಂತೆ ವೀಕೆಂಡ್‌ನಲ್ಲಿ ಕ್ರಾಂತಿ ಕಲೆಕ್ಷನ್ ಎಷ್ಟಾಯ್ತು? ಚಿತ್ರತಂಡ ಯಾಕೆ ಲೆಕ್ಕ ಕೊಡ್ತಿಲ್ಲ? | Filmibeat
  • last year
Kranti first weekedn box office report: Kranti earned 27 crores on box office in 4 days.
ಮಿಶ್ರ ಪ್ರತಿಕ್ರಿಯೆಯಿಂದ ಈ ಹಿಂದಿನ ದರ್ಶನ್ ಚಿತ್ರಗಳು ಮಾಡುತ್ತಿದ್ದ ರೀತಿಯ ಕಲೆಕ್ಷನ್ ಆಗುತ್ತಿಲ್ಲ ಎಂದೇ ಹೇಳಬಹುದಾಗಿದ್ದು, ಚಿತ್ರ ಮೊದಲ 4 ದಿನಗಳಲ್ಲಿ ಎಷ್ಟು ಗಳಿಕೆ ಮಾಡಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..

#Kranthi #Darshanfans #ActorPramod #KranthiReviews #KranthiRecords, #NegativeCommentsonKranthi #KranthiCollection #Kranthirelease
#kranthiweekendcollection
Recommended