ಭಾರತದೊಂದಿಗೆ ಶಾಂತಿ ಕಾಪಾಡ್ಕೊಳ್ಳೋಕೆ‌ ಪಾಕಿಸ್ತಾನ ರೆಡಿಯಂತೆ? ಇದರ‌ ಒಳ‌ಮರ್ಮ ಏನು? ಭಾರತ ಯಾಮಾರಂಗಿಲ್ಲ!!

  • last year
Pakistan Prime Minister Shehbaz Sharif has offered to hold talks with India to resolve issues
ಭಾರತದೊಂದಿಗೆ ಮೂರು ಯುದ್ಧ ಎದುರಿಸಿದ ನಂತರ ಪಾಕಿಸ್ತಾನ ಪಾಠ ಕಲಿತಿದ್ದು ನೆರೆಹೊರೆಯೊಂದಿಗೆ ಶಾಂತಿ ಬಯಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

#PakistanPMShehbazSharif #PMNarendraModi #Pakistanpeace #DubaiTVinterview #Kashmirissue #IndiaPakistanrelationship #IndiaPakistancrisisIndia

Recommended