ಕ್ರಾಂತಿ ನೋಡೋ ದರ್ಶನ್‌ ಅಭಿಮಾನಿಗಳಿಗಾಗಿ ಒಂದು ಬಿರಿಯಾನಿ‌ ತಗೊಂಡ್ರೆ‌ ಇನ್ನೊಂದು ಫ್ರೀ ಆಫರ್ | Filmibeat Kannada
  • last year
Thoogudeepa Donne Biriyani Mane Hotel in Kengeri offering buy 1 get 1 free Biriyani to celebrate Kranti Movie.
ಕ್ರಾಂತಿ' ಇದೇ ಜನವರಿ 26ಕ್ಕೆ ರಾಜ್ಯಾದ್ಯಾಂತ ರಿಲೀಸ್ ಆಗುತ್ತಿದೆ. ಹೀಗಾಗಿ ಅಭಿಮಾನಿಗಳೇ ವಿಭಿನ್ನವಾಗಿ ಪ್ರಚಾರ ಮಾಡುವುದಕ್ಕೆ ಅಖಾಡಕ್ಕೆ ಇಳಿದಿದ್ದಾರೆ. ಸದ್ಯ ಕೆಂಗೇರಿಯ ಬಿರಿಯಾನಿ ಹೊಟೇಲ್ ಒಂದಕ್ಕೊಂದು ಬಿರಿಯಾನಿಯನ್ನು ಫ್ರೀಯಾಗಿ ನೀಡಲು ಮುಂದಾಗಿದೆ.

#Kranthi #Darshanfans #DarshanKranthi #Kranthipromotion #Biriyanikranthi, #thugudeepadonnebiriyanimane #Kranthirelease #DBossfans #Kicchasudeep #Kranthitrailerlaunch
Recommended