Cricket Schedule 2023: 2023ರ ಜನವರಿ-ಡಿಸೆಂಬರ್​ ವರೆಗಿನ ಸಂಪೂರ್ಣ ವೇಳಾಪಟ್ಟಿ | *Cricket | OneIndia Kannada

  • last year
#CricketSchedule2023 #2023cricket #oneindiakannada #hardikpandya

ಹೊಸ ವರ್ಷ ಆರಂಭವಾಗಿದೆ. ಅದರಂತೆ ಕ್ರಿಕೆಟ್​ ಟೂರ್ನಿಗಳು ನಿಧಾನವಾಗಿ ಆರಂಭವಾಗಲಿದೆ. ಇದರ ಭಾಗವಾಗಿ ಡಿಸೆಂಬರ್ 3ರಿಂದ ಭಾರತ ಈ ವರ್ಷದ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಹಾಗಿದ್ದರೆ ಈ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ನ ಕ್ಯಾಲೆಂಡರ್ ಹೇಗಿದೆ ಎಂದು ನೋಡೋಣ ಬನ್ನಿ...
A new year has begun. Accordingly, cricket tournaments will start slowly. As part of this, India will play its first match of the year from December 3. So let's see what the international cricket calendar looks like this year

Recommended