Once Upon a Time in Jamaligudda: ಭಾವನಾತ್ಮಕ ಪ್ರಪಂಚದಲ್ಲಿ ಟ್ರಾವೆಲ್ ಮಾಡಿದ ಅನುಭವ ಸಿಗುತ್ತೆ

  • last year
#OnceUponaTimeinJamaliguddareview #Kushalgowda #AditiPrabhudeva #DollyDhananjay #Filmibeatkannada

ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲಿ ಧನಂಜಯ್ ಅವರು ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಒಳ್ಳೆಯತನವನ್ನು ಮೈತುಂಬ ಆವಾಹಿಸಿಕೊಂಡಿರುವ ಮುಗ್ಧ ಯುವಕನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ..In the movie 'Once Upon a Time in Jamaligudda', Dhananjay has tried to attract the class audience. He is seen in the role of an innocent youth who is full of goodness.

Recommended