ಗುಜರಾತ್ ನಲ್ಲಿ ಬಿಜೆಪಿಯು ಈ ಬಾರಿಯು ಬಹುಮತ ಪಡೆದರೆ ಸಿಪಿಎಂ ಸಾಧನೆಯನ್ನು ಸರಿಗಟ್ಟಿದಂತೆ ಆಗುತ್ತದೆ

  • 2 years ago
#AssemblyElections2022 #BJPRecord #HimachalPradeshResult2022 # Himachalpradeshassemblyelection #GujarathElection2022
ಒಂದು ವೇಳೆ ಬಿಜೆಪಿ ಎರಡೂ ರಾಜ್ಯಗಳಲ್ಲಿ ಬಹುಮತ ಗಳಿಸಿ, ಅಧಿಕಾರ ಹಿಡಿಯಲು ಸಾಧ್ಯವಾದರೆ ಭಾರತದ ರಾಜಕಾರಣದಲ್ಲಿ ಹಲವು ದಾಖಲೆಗಳನ್ನು ಸರಿಗಟ್ಟಿದಂತೆ ಅಷ್ಟೇ ಅಲ್ಲ, ಹಲವು ಹೊಸ ದಾಖಲೆಗಳು ನಿರ್ಮಾಣವಾದಂತೆ ಆಗುತ್ತವೆ...If the BJP wins majority in both the states and is able to take power, it will not only break many records in Indian politics, but also create many new records

Recommended