ಗೆಲ್ಲಲೇಬೇಕಾದ ಒತ್ತಡದಲ್ಲಿರೋ ಟೀಂ ಇಂಡಿಯಾ ನಾಳೆ ಟಾಸ್ ಗೆದ್ರೆ ಏನನ್ನ ಆಯ್ಕೆ ಮಾಡಬೇಕು?

  • 2 years ago
#indiavsBangladeshODIseries2022 #IndiavsBangladesh #KlRahulcatchdrop #Rohitsharmacontroversy #MehidyHasanMiraz #LittonDas #shakibAlhasan

decr:India will take on Bangladesh in the second fixture of the three-match ODI series on Wednesday, December 07.
ಟೀಮ್ ಇಂಡಿಯಾ ಆತಿಥೇಯ ತಂಡದ ವಿರುದ್ಧ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ. ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದಲ್ಲಿಯೂ ಹಿನ್ನಡೆ ಅನುಭವಿಸಿರುವುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ.